<ಮಂಕುತಿಮ್ಮನ ಕಗ್ಗ
ಅಜ್ಞಾತವಾದುದನಭಾವವೆನೆ ನಾಸ್ತಿಕನು । 
ಅಜ್ಞೇಯವೆಂದದಕೆ ಕೈಮುಗಿಯೆ ಭಕ್ತ ।। 
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ । 
ಸ್ವಜ್ಞಪ್ತಿಶೋಧಿ ಮುನಿ ಮಂಕುತಿಮ್ಮ ।।

ಮಂಕುತಿಮ್ಮನ ಕಗ್ಗ - ತಾತ್ಪರ್ಯ(ಹಿಂದಿನದು)
   #   ಕಗ್ಗ ೧ ೧. ೧. ಶ್ರೀ ವಿಷ್ಣು ವಿಶ್ವಾದಿಮೂಲ- (ಹಳೆಯ ಸಂಪಾದನೆ:ಶ್ರೀ ವಿಷ್ಣು ವಿಶ್ವಾದಿಮೂಲ
೨. ೨. ಜೀವ ಜಡರೂಪ
೩. ೩. ಇಹುದೊ ಇಲ್ಲವೊ ೨  ಐದು ಪದ್ಯಗಳು: ೪. ಏನು ಜೀವನಾರ್ಥ
೫. ದೇವರೆಂಬುದದೇನು
೬. ಒಗಟೆಯೇನೀ ಸೃಷ್ಟಿ
೭. ಬದುಕಿಗಾರ್ ನಾಯಕರು
೮. ಕ್ರಮವೊಂದು ಲಕ್ಷ್ಯವೊಂದುಂಟೇನು ೩  ಐದು ಪದ್ಯಗಳು:೯. ಏನು ಭೈರವಲೀಲೆಯೀ
೧೦. ಏನು ಪ್ರಪಂಚವಿದು
೧೧. ಮುತ್ತಿರುವುದಿಂದು ಭೂಮಿಯನೊಂದು
೧೨. ಮಾನವರೋ ದಾನವರೋ?
೧೩. ಪುರುಷಸ್ವತಂತ್ರತೆಯ ೪  ಐದು ಪದ್ಯದಳು: ೧೪ ಒಂದೆ ಗಗನವ ಕಾಣುತೊಂದೆ
೧೫ ಹಳೆಯ ಭಕ್ತಿ ಶ್ರದ್ಧೆಯಳಿಸಿಹೊಗಿ
೧೬ ಇಳೆಯ ಬಿಟ್ಟಿನ್ನುಮೆತ್ತಲುಮೈದದ
೧೭ ತಳಮಳವಿದೇನಿಳೆಗೆ?
೧೮ ನದಿಯ ತಿರಿಯವೊಲುರುಳಿ ೫  ಐದು ಪದ್ಯದಳು:19.ಗಾಳಿ ಮಣ್ಣುಂಡೇಯೊಳಹೊಕ್ಕು ; 20.ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು;; 21.ಹೊನ್ನೊಂದು ಜಗದಿ ನೀಂ ಕೈಗೆ ಕೋಂಡುದನು ವಿಧಿ |;;22. ಕೃತ್ರಿಮವೊ ಜಗವೆಲ್ಲ| ;23. ತಿರು ತಿರುಗಿ ತೊಳಲುವುದು -ಇದೇನು ಒಣರಗಳೆ - ೬  ಐದು ಪದ್ಯದಳು:24.ನರರ ಭಯಬಯಕೆಗಳೆ ; 25.ಜೀವಗತಿಗೊಂದು ರೇಖ; 26.ಸೄಷ್ಟಿಯಾಶಯವದೇನಸ್ಪಷ್ಟ ; 27.ಧರೆಯ ಬದುಕೇನದರ ಗುರಿಯೇನು; 28.ಕಾರುಣ್ಯ ಸರಸ ಸೌಂದರ್ಯ (ಬಾಳಿಗೆ ನಕಾಸೆ)  ೭  ಐದು ಪದ್ಯದಳು:29.ಎರಡುಮಿರಬೊಹುದು ದಿಟ; 30.ಬ್ರಹ್ಮವೇ ಸತ್ಯ ಸೃಷ್ಟಿಯೆ ಮಿತ್ಯ;; 31.ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ;; 32.ಪರಬೊಮ್ಮನೀ ಜಗವ ರಚಿಸಿದವ;; 33.ನರಪರೀಕ್ಷೆಯೆ ಬೊಮ್ಮನಾಶಯವೆ? (ಸಮಸ್ಯೆಗೆಲ್ಲಿ ಪೂರಣ)  ೮  ಐದು ಪದ್ಯದಳು: 24.ಎಷ್ಟು ಚಿಂತಿಸಿದೊಡಂ ಶಂಕೆಯನೆ;; 25. ಇರಬೊಹುದು; 26. ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ ;27. ಅವತರಿಸಿಹನು ಬೊಮ್ಮ ;28. ಬೇರೆಯಿಸಿ ನಿಮಿಷನಿಮಿಷಕ (ಬ್ರಹ್ಮವಸ್ತು ಊಸರಬಳ್ಳಿಯೇ)  ೯ ಐದು ಪದ್ಯಗಳಿ:39 .ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ ;40.ಆಹ  ಈ ಮೋಹಗಳೊ ನೇಹಗಳೊ;41. ಕದಕಗಳಿಯನು ಬಿಗಿದು ಬೊಮ್ಮ; 42. ಆಹ | ಈ ಮೋಹಗಳೊ ನೇಹಗಳೊ;43. ಮೇಲೆ ಕೆಳಗೊಳಗೆ ಬಿಳಿಸುತ್ತಲೆತ್ತೆತ್ತಲುಂ;

(ವಿದ್ಯುಲ್ಲಹರಿಯೇ?) ೧೦ ಬೊಂಕು ದೀಪವೇ ತಂಟೆ  ೧೧ ಹೃದಯ ರುಚಿ ಚೋದ್ಯ-  ಪದ್ಯ ಹಾಕಿಲ್ಲ ೧೨ ಅಂತರನುಭವ-  ಪದ್ಯ ಹಾಕಿಲ್ಲ ೧೩ ಸಾಕ್ಷಿದ್ವಯ- ಪದ್ಯ -ಹಾಕಿಲ್ಲ. ೧೪ ಅಂತರ್ವೀಕ್ಷೆ- ಪದ್ಯ -ಹಾಕಿಲ್ಲ. ೧೫ ಹುಲ್ಲಾಗು ಬೆಟ್ಟದಡಿ - ಒಂದು ಪದ್ಯ

ನೋಡಿ
ಮಂಕುತಿಮ್ಮನ ಕಗ್ಗದ ಹೆಚ್ಚಿನ ವಿವರಕ್ಕೆ:೧. ಶ್ರೀ ವಿಷ್ಣು ವಿಶ್ವಾದಿಮೂಲ

ಪರಿವಿಡಿ

ವರ್ಗ: ಮಂಕುತಿಮ್ಮನ ಕಗ್ಗವರ್ಗ: ಡಿ.ವಿ.ಜಿ. ಸಾಹಿತ್ಯ.